ಲೋಕಸಭಾ ಚುನಾವಣೆ ರಂಗು ದಿನೇ ದಿನೇ ರಂಗೇರುತ್ತಿದೆ. ಮಂಡ್ಯ ಕ್ಷೇತ್ರ ಸದ್ಯಕ್ಕೆ ಕರ್ನಾಟಕದ ಟ್ರೆಂಡಿಂಗ್ ಕ್ಷೇತ್ರವಾಗಿದೆ. ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಕುಮಾರಸ್ವಾಮಿ ಪರ ಯಾರು ಯಾರು ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ನಡುವೆ 'ಬುದ್ಧಿವಂತ' ನಟ ಉಪೇಂದ್ರ ಅವರು ತಮ್ಮ ಉತ್ತಮ ಪ್ರಜಾಕೀಯ ಪಕ್ಷದಿಂದ ಯಾವ ಸೆಲೆಬ್ರಿಟಿಗೂ ಬೆಂಬಲವಿಲ್ಲ ಎಂದಿದ್ದಾರೆ.<br /><br /> Actor cum politician Upendra's Party to contest in all the 28 Constituencies and Party is not supporting any film celebrities in their campaign.<br />